Wednesday, July 8, 2009

SCHOOL ಅಂದ್ರೆ ನನ್ನ SCHOOL

webster.jpg
Life ಅಂದ್ರೆ school ಅಲ್ಲಿ ಕಣ್ರೀ... ಇದು ನಿಜ ಅಂತ agree ಮಾಡಲೇಬೇಕು… ನನ್ನ ಸ್ಕೂಲ್ life golden life.. ಈಗಲೂ ಇನ್ನ ನನ್ನ ನೆನಪಿನ ಅಂಗಳದಲ್ಲಿ ಬರೋದೇ ನನ್ನ websters school ಆ building ಆ field ಆ ದೊಡ್ಡ gate ಆ ಚಿಕ್ಕ gate ಅದನ್ನು ಹಾರಿದ ನೆನಪು.. ಆ school ಮೇಷ್ಟ್ರು madam… ಎಲ್ಲಾ ಏನು ಚಂದ ಅಂತೀರಾ.. june ಅಂದ್ರೆ ಸಾಕು school ಶುರು... ಅಪ್ಪ ಹೊಸ uniform ಹೊಸ shoes ಹೊಸ books ಎಲ್ಲಾ ಕೊಡಿಸಿ ಕಳಿಸ್ತಾ ಇದ್ದರು… ಬೇಸಿಗೆ ರಜದ last day ಏನು schoolಗೆ preparation ಅಂತೀರಾ uniform ಎಲ್ಲಾ ಒಟ್ಟು ಮಾಡಿ ಹೊಸ booksನಾ bag ಅಲ್ಲಿ ಹಾಕ್ಕೊಂಡು ಇಟ್ಟು ಸಂಭ್ರಮ ಪಟ್ಟು ಆಮೇಲೆ ನಿದ್ದೆ ಮಾಡೋದು… nurseryದು ಅಷ್ಟು ನೆನಪು ಇಲ್ಲದೆ ಹೋದರು ನಂದು A section LKG UKG ಲಿ; ಒಂದು ಜುಟ್ಟು ಬೇರೆ ಹಾಕ್ಕೊಂಡು ಹೋಗುತ್ತಾ ಇದ್ದಿದ್ದು.. ಸರಿಯಾಗಿ 8:00 ಗಂಟೆಗೆ school prayer hall ಅಲ್ಲಿ queue ನಿಂತ ನೆನಪು.. ಸರಿ ಸುಮಾರು 200-300 ಮಕ್ಕಳು.. ನೀಲಿ ಚಡ್ಡಿ white shirt ಒಂದು tie ಮತ್ತು ಬೆಲ್ಟ್.. ಅದನ್ನ check ಮಾಡೋಕೆ ಒಬ್ಬ ring master, ಅವರೇ ನಮ್ಮ Mr.ಗೋವರ್ಧನ್. ಸರಿ Prayer checking ಎಲ್ಲಾ ಮುಗಿಸಿ classಗೆ ಹೋದರೆ ABCD 1234 ಎಲ್ಲಾ ಆಗೋದು… ಯಪ್ಪಾ ಮುಗಿತು ಇವತ್ತಿನ school ಅಂದ್ರೆ ಶುರುವಾಗುತ್ತಿತ್ತು ಪ್ರಫುಲ್ಲ madam tution... ಅದನ್ನೂ ಮುಗಿಸಿ ಬಂದ್ರೆ ಮನೆಗೇ, ಅಲ್ಲೂ ಪಾಠ ಆಮೇಲೆ ಸ್ವಲ್ಪ ಆಟ… ಆಗಂತೂ lifeಅಲ್ಲಿ ನಾಳೆ ಚಿಂತೆ ಇಲ್ಲ ಇವತ್ತಿನ ಭಯ ಇಲ್ಲ always happy… ಇಷ್ಟು ನನ್ನ nursery ಕಥೆ.. ಅವತ್ತಿನಿಂದಲೂ ನನ್ನ ಜೊತೆ ಇದ್ದ ಗೆಳಯರು ಅಂದ್ರೆ PK(ಅರುಣ್ ಕುಮಾರ್), ಭಟ್ಟ(ಗೌತಂ ಭಟ್), ಅರವಿಂದ್ ಇನ್ನು ಎಷ್ಟೋ ಜನ ಎಲ್ಲಾ ಆ ಪುಟ್ಟ ಪುಟ್ಟ ಮಾತು ಪುಟ್ಟ ಪುಟ್ಟ ಆಟ ಸಕತ್ತು ಮಜಾ…. 2nd Standard ಇಂದ ಕಾರು (ಕಾರ್ತಿಕ್) ಕೂಡ ನಮ್ಮ teamಗೆ join ಆದ… 5th standardವರೆಗೂ ವಿದ್ಯಾಪೀಠ Webster ಸ್ಕೂಲ್.. ಇಲ್ಲಿ ವರೆಗೂ ನೀಲಿ ಚಡ್ಡಿ white shirt ಒಂದು tie ಮತ್ತು ಬೆಲ್ಟ್.. Hmm 6th standardಗೆ ಚಡ್ಡಿ ಇಂದ pantಗೆ ಪ್ರಮೋಷನ್. ಮತ್ತೆ ಇಟ್ತ್ಮಡು schoolಗೆ ಶಿಫ್ಟ್. ಹಬ್ಬ ಈಗ ಶುರು ಆಯಿತು ರೀ... ನಿಜವಾದ school life… ಇಷ್ಟು ದಿನ ಬರೀ ಮಕ್ಕಳ ಆಟ ಆದರೆ ಇನ್ನು ಮುಂದೆ ಬರೀ ಹುಡುಗಾಟ…ಪಾಠ ಮಾಡೋಕೆ madam ಮೇಷ್ಟ್ರು ಬಂದ್ರೆ ಸಪ್ಪಗೆ ಆಗೋದು ಬರ್ತಾ ಬರ್ತಾ ಬೈಕೊಳೋದು ಶುರು ಆಯಿತು.. notes ಬರಿಯೋಕೆ ಕೊಟ್ರೆ book ಹಿಂದಗಡೆ ಚಿತ್ರ ಗೀಚೋದು… classಅಲ್ಲಿ ಪಿಸುಗುಸು ಅಂತ ಮಾತಾಡೋದು… ಇನ್ನು ಸ್ವಲ್ಪ ದೊಡ್ಡ classಗೆ ಬಂದಾಗ ಕ್ಲಾಸಲ್ಲಿ ಇರೋ ಹುಡುಗೀರನ ನೋಡೋದು… ಅವರೇನಾದ್ರೂ ಮಾತಾಡಿಸಿ ಬಿಟ್ಟರೆ ಸಾಕು ಅವತ್ತು full flying.. ಮತ್ತೆ 8th standardಅಲ್ಲಿ first language ಸಂಸ್ಕೃತ ತೊಗೊಂಡೆ ಆಗ ಭೇಟಿ ಆಗಿದ್ದೇ ಅಭಿ(presently most happening guy in San Diego, California), ಹರೀಶ (ಕೊಪ್ಪದ Doctor), ಅಜಿತ್ ಅಲಿಯಾಸ್ jimmy(most silent guy of our class but ಈಗ most ತರ್ಲೆ of our group, biology specialist), ಅರವಿಂದ್ (body), ರಾಜೀವ್, ವೆಂಕ, Sandy, ಸತೀಶ್ (meter) ಇನ್ನು ಹಲವರು… Really We all enjoyed each of our school days… ಸವಿ ಸವಿ ನೆನಪು ಸಾವಿರ ನೆನಪೂ ಇನ್ನು 1000 ಜನರು 1000 incidents ಜ್ಞಾಪಕ ಬಂದರೂ i dont wanna bore u by writing lots of stuff here... hope u enjoyed my lil story of my school :)

No comments:

Post a Comment